Heartfulness Magazine - Kannada - August 2022Add to Favorites

Heartfulness Magazine - Kannada - August 2022Add to Favorites

Go Unlimited with Magzter GOLD

Read Heartfulness Magazine - Kannada along with 9,000+ other magazines & newspapers with just one subscription  View catalog

1 Month $9.99

1 Year$99.99

$8/month

(OR)

Subscribe only to Heartfulness Magazine - Kannada

Subscription plans are currently unavailable for this magazine. If you are a Magzter GOLD user, you can read all the back issues with your subscription. If you are not a Magzter GOLD user, you can purchase the back issues and read them.

Gift Heartfulness Magazine - Kannada

In this issue

ಇತ್ತೀಚಿನ ದಿನಗಳಲ್ಲಿ ನಾವು ʼಜೆನ್‌ ಝಿʼಗಳಿಂದ ಬಹಳಷ್ಟನ್ನು ಕೇಳುತ್ತಿದ್ದೇವೆ. ಅವರು ವಿಶ್ವದಾದ್ಯಂತ ತಮ್ಮದೇ
ಆಂದೋಲನಗಳನ್ನು ಹಾಗು ಯೋಜನೆಗಳನ್ನು ಆರಂಭಿಸಿದ್ದಾರೆ. ಅನೇಕರು ಪ್ರಸ್ತುತ ಸವಾಲುಗಳನ್ನು ಎದುರಿಸಲು ಅಂತರ-ಪೀಳಿಗೆ ಸಹಯೋಗವನ್ನು ಬೇಡುತ್ತಿದ್ದಾರೆ. ನಮ್ಮ ಆಗಸ್ಟ್‌ ಸಂಚಿಕೆಯಲ್ಲಿ ನಾವು ಈ ವಿಷಯವನ್ನು ಕೈಗೆತ್ತಿಕೊಂಡಿದ್ದೇವೆ. ಕಾಶಾ ಸ್ಲಾವ್ನರ್, ಅನನ್ಯಾ ಪಟೇಲ್‌, ಮಾನವ್‌ ದವೆ ಮತ್ತು ದಿವ್ಯಾ ರಾವ್‌ ಇವರೆಲ್ಲ ಜೆನ್‌ ಝೀಯನ್ನು ಪ್ರತಿನಿಧಿಸುತ್ತಾರೆ ಹಾಗು ಕಲೆ, ಸಾಮಾಜಿಕ ಕ್ರಾಂತಿ ಮತ್ತು ಪರಿಸರ ಸಮಸ್ಯೆಗಳ ಬಗೆಗಿನ ತಮ್ಮ ಯೋಜನೆಗಳು ಹಾಗು ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತಾರೆ. ಇಚಾಕ್‌ ಅಡಿಜೆ಼ಜ಼್ ಭವಿಷ್ಯದ ನೇತಾರರನ್ನು ಸಮರ್ಥಗೊಳಿಸುವ ಬಗ್ಗೆ, ಸ್ಟೀವ್‌ ಮಕಾಡಮ್‌ ಮತ್ತು ಎಮಿಲಿ ಮೊಗೆನ್ಸನ್‌ ಸಮರ್ಥ ಸಮುದಾಯಗಳನ್ನು ನಿರ್ಮಿಸುವ ಬಗ್ಗೆ ಮಾತನಾಡಿದರೆ, ಕರಿಶ್ಮಾ ಸ್ಟ್ರೆಟನ್ ಸಂತುಷ್ಟ ಮಾನವರನ್ನು ಬೆಳೆಸುವ 7
ಅಮರ ಸತ್ಯಗಳನ್ನು ನಮ್ಮ ಮುಂದಿಡುತ್ತಾರೆ. ಆಸ್ಕರ್‌ ನಾಮಾಂಕಿತ ಪಾವೊ ಚ್ಯೊನಿಂಗ್‌ ದೋರ್ಜಿಯವರು ನಮ್ಮನ್ನು ಭೂತಾನಿನ ಮೂಲೆಗೆ ಕರೆದೊಯ್ಯುತ್ತಾರೆ ಹಾಗು ಹಿರಿಯ ಕಲೆಗಾರ್ತಿ ಬ್ರಿಜೆಟ್‌ ಸ್ಮಿತ್‌ರವರ ವರ್ಣಚಿತ್ರಗಳು ನಮ್ಮ ಕಾಲದ ತುರ್ತು ವಿಷಯಗಳ ಬಗ್ಗೆ ಮಾತನಾಡುತ್ತವೆ. ನಮ್ಮ ಸ್ವಾಸ್ಥ್ಯ ತಜ್ಞರಾದ ಬ್ರಿಟನಿ ಸೆಸರಿನಿ, ಸ್ನೇಹಲ್‌ ದೇಶಪಾಂಡೆ ಮತ್ತು ಅಮಿತ್‌ ಕಾರೇಕರ್‌ರವರು ತೀವ್ರ ದಣಿವು, ವ್ಯಸನಗಳು, ಸಂಪರ್ಕ ಮತ್ತು ನಿಸ್ಸಂಪರ್ಕದ ಕುರಿತು ಕಿವಿಮಾತುಗಳು ಹಾಗು ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಇದೇ ಆಗಸ್ಟ್‌ 15ರಂದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದಂತೆ, ಭಾರತ ಹೇಗೆ ಸ್ವಾತಂತ್ರ್ಯ ಪಡೆಯಿತೆಂದು ದಾಜಿಯವರು ಹೊಸ ಒಳನೋಟವನ್ನು ನೀಡುತ್ತಾರೆ. ಈ ಲೇಖನಗಳು ನಿಮ್ಮನ್ನು ಆಲೋಚನೆಗೀಡುಮಾಡಿ, ಕಾರ್ಯೋದ್ಯುಕ್ತರನ್ನಾಗಿ ಮಾಡುತ್ತದೆಂದು ಆಶಿಸುತ್ತೇವೆ.

Heartfulness Magazine - Kannada Description:

PublisherSahaj Marg Spirituality Foundation

CategoryReligious & Spiritual

LanguageKannada

FrequencyMonthly

Welcome to Heartfulness eMagazine, a monthly magazine in which we explore everything from self-development and health, relationships with family and friends, how to thrive in the workplace, to living in tune with nature. We also bring you inspiration from the lives of people who have made a difference to humanity over the ages. This magazine is brought to you by Sahaj Marg Spirituality Foundation, a non-profit organization.

We also look forward to hearing from you.
Send your letters and feedback to contributions@heartfulnessmagazine.org
subscriptions@heartfulnessmagazine.org
http://www.heartfulnessmagazine.org/subscriptions
Heartfulness website: http://en.heartfulness.org/

  • cancel anytimeCancel Anytime [ No Commitments ]
  • digital onlyDigital Only