Heartfulness Magazine - Kannada - December 2022
Heartfulness Magazine - Kannada - December 2022
Go Unlimited with Magzter GOLD
Read Heartfulness Magazine - Kannada along with 9,000+ other magazines & newspapers with just one subscription View catalog
1 Month $9.99
1 Year$99.99
$8/month
Subscribe only to Heartfulness Magazine - Kannada
Subscription plans are currently unavailable for this magazine. If you are a Magzter GOLD user, you can read all the back issues with your subscription. If you are not a Magzter GOLD user, you can purchase the back issues and read them.
In this issue
ಪ್ರಿಯ ಓದುಗರೆ,
೨೦೨೨ ನೇ ಇಸವಿಯ ಡಿಸೆಂಬರ್ ೧೬ ರಿಂದ ೧೮ರವರೆಗೆ ಕಾನ್ಹಾ ಶಾಂತಿವನಂನಲ್ಲಿ, ‘ಆರೋಗ್ಯ ಮತ್ತು ಯೋಗಕ್ಷೇಮದ ಸಂಘಟಿತ ಮಾರ್ಗಗಳು’ ಈ ವಿಷಯದ ಕುರಿತಾಗಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ನಾಂದಿಯಾಗಿ ಡಿಸೆಂಬರ್ ತಿಂಗಳಿನ ಪತ್ರಿಕೆಯು ಯೋಗಕ್ಷೇಮದ ಅನೇಕ ಕ್ಷೇತ್ರಗಳಲ್ಲಿನ ಸಂಶೋಧನೆಗಳಿಂದ ತುಂಬಿದೆ.
ನಾವು ಚಿತ್ತಚಾಂಚಲ್ಯಗಳು, ನಿರ್ಧಾರ ಕೈಗೊಳ್ಳುವಿಕೆ ಮತ್ತು ನಮ್ಮ ಸ್ವಂತದ ಕಾಳಜಿ ತೆಗೆದುಕೊಳ್ಳುವುದು ಹೇಗೆಂಬುದನ್ನು ಕಲಿಯುತ್ತೇವೆ. ನಾವು ಪ್ರಜ್ಞೆ, ಯೋಗ್ಯ ಚಿಂತನೆ ಮತ್ತು ಸೂಕ್ತ ತಿಳಿವಳಿಕೆ ಹಾಗು ದೈನಂದಿನ ಜೀವನದಲ್ಲಿ ನಾವು ಅನ್ವೇಷಿಸುವ ರೀತಿಯ ಕುರಿತು ತಿಳಿದುಕೊಳ್ಳುತ್ತೇವೆ. ಯುವ ಸಂಶೋಧಕರು ಮತ್ತು ದಯಾಪರ ನೇತಾರರನ್ನು ಶ್ಲಾಘಿಸುವುದರೊಂದಿಗೆ, ಪ್ರಲೋಭನೆಗಳನ್ನು ತಡೆಯುವ ರಹಸ್ಯವನ್ನು ಕಲಿಯುತ್ತೇವೆ ಏಕಾಂಗಿತನವೆಂಬ ಮೌನ ಸಾಂಕ್ರಾಮಿಕ ಹಾಗು ಸುಖದ ಅನ್ವೇಷಣೆಯನ್ನು ಪರಿಶೀಲಿಸುತ್ತೇವೆ. ಇಸವಿ ೨೦೩೦ರವರೆಗೆ ಸುಸ್ಥಿರ ಅಭಿವೃದ್ಧಿ ಗುರಿಯ ೩ನೇ ಆವೃತ್ತಿಯನ್ನು ಸಾಧಿಸುವ ಸಾಧ್ಯತೆಯನ್ನು ಪರಿಶೀಲಿಸಲಿದ್ದೇವೆ, ಹೊಟ್ಟೆಯಲ್ಲಿನ ಸೂಕ್ಷ್ಮಾಣು ಜೀವಿಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಮತ್ತು ಪ್ರಕೃತಿಯಲ್ಲಿನ ಶಬ್ದಗಳ ಮೂಲಕ ಸಿಗುವ ವಿಶ್ರಾಂತಭಾವನೆಯನ್ನು ಕಂಡುಕೊಳ್ಳಲಿದ್ದೇವೆ. ಕೊನೆಯಲ್ಲಿ, ರೇಕವಿಕ್ ನಗರದ ಹಸಿರು ಯೋಜನೆಯಲ್ಲಿ ಸುಸ್ಥಿರತೆಯ ಮೂರು ಆಧಾರಸ್ತಂಭಗಳಾದ ಆರ್ಥಿಕ, ಸಾಮಾಜಿಕ ಮತ್ತು ಪಾರಿಸರಿಕ ಅಂಶಗಳು ಅಡಕಗೊಂಡಿದ್ದು ಅವು ಪರಿಸರ ಸ್ನೇಹಿ ನಗರವನ್ನು ರೂಪಿಸಿವೆ ಎಂಬುದನ್ನು ನೋಡುತ್ತೇವೆ.
ಸಂಚಿಕೆಯ ಓದು ಹಾಗು ಹಬ್ಬಗಳು ನಿಮ್ಮಲ್ಲಿ ಆನಂದ ತರಲೆಂದು ಸಂಪಾದಕ ತಂಡ ಶುಭ ಹಾರೈಸುತ್ತದೆ. ೨೦೨೩ ರಲ್ಲಿ ಮತ್ತಷ್ಟು ಆಸಕ್ತಿದಾಯಕ ವಿಷಯಗಳೊಂದಿಗೆ ಪುನಃ ಭೇಟಿಯಾಗೋಣ!
Heartfulness Magazine - Kannada Description:
Publisher: Sahaj Marg Spirituality Foundation
Category: Religious & Spiritual
Language: Kannada
Frequency: Monthly
Welcome to Heartfulness eMagazine, a monthly magazine in which we explore everything from self-development and health, relationships with family and friends, how to thrive in the workplace, to living in tune with nature. We also bring you inspiration from the lives of people who have made a difference to humanity over the ages. This magazine is brought to you by Sahaj Marg Spirituality Foundation, a non-profit organization.
We also look forward to hearing from you.
Send your letters and feedback to contributions@heartfulnessmagazine.org
subscriptions@heartfulnessmagazine.org
http://www.heartfulnessmagazine.org/subscriptions
Heartfulness website: http://en.heartfulness.org/
- Cancel Anytime [ No Commitments ]
- Digital Only